ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದಲ್ಲಿ ಹೆಬ್ಬಾವು ಮರಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಜಾಲ ಹೆಣೆಯುತ್ತಿದ್ದ ಒಬ್ಬ ಅಪ್ರಾಪ್ತ ಸೇರಿ ನಾಲ್ವರು ಯುವಕರನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ....
ಮಂಗಳೂರಿನಲ್ಲಿ #ಬಹುಕೋಟಿ ವಂಚಕ ಪೊಲೀಸ್ ಬಲೆಗೆ ಮಂಗಳೂರು: ಸಾಲ ನೀಡುವುದಾಗಿ ಜಾಗ ವಿಕ್ರಯ ಮಾಡುವುದಾಗಿ ಹೇಳಿ ಶ್ರೀಮಂತ ಉದ್ಯಮಿಗಳಿಂದ ಹಣ ಪಡೆದು ಕೋಟಿಗಟ್ಟಲೆ ವಂಚಿಸುತ್ತಿದ್ದ ಬಹುಕೋಟಿ ವಂಚಕ ಜಪ್ಪಿನಮೊಗರು ನಿವಾಸಿ...
ಗಂಡ ಹೆಂಡತಿ ಬೆಳಗ್ಗಿನ ಜಗಳ ಕೊಲೆ ಮಾಡುವ ತನಕ. ಬೆಳ್ತಂಗಡಿ: ತೆಕ್ಕಾರು ಗ್ರಾಮ ಬಾಜಾರು ನಿವಾಸಿ ಪತಿ ರಫೀಕ್(45) ಎಂಬಾತ ಪತ್ನಿ ಝೀನತ್(38) ಎಂಬಾಕೆಯ ಜೊತೆ ಗಲಾಟೆ ಮಾಡಿದ ಬಳಿಕ...
ರಾಷ್ಟ್ರೀಯ ಹೆದ್ದಾರಿ 75 ರ ಧರ್ಮಸ್ಥಳ ಕ್ರಾಸ್ನಿಂದ ಸ್ವಲ್ಪ ಮುಂದೆ ಗುಡ್ಡ ಕುಸಿತ ಉಂಟಾಗಿದೆ ಮಂಗಳೂರು: ಭಾರೀ ಮಳೆಯ ಪರಿಣಾಮ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಈ...
ಈ ಸಮಯದ ದೊಡ್ಡ ಬ್ರೇಕಿಂಗ್ ಸುದ್ದಿ ಇದು ನೂರಾರು ಹೆಣ ಹೋತಿದ್ದೇನೆ ಎಂದು ದೂರು ನೀಡಿದ ಅಜ್ಞಾತ ವ್ಯಕ್ತಿಯು ಸಮಾಧಿ ಆಗಿರುವ ಪ್ರಕ್ರಿಯೆ ಮುಗಿಯುತ್ತಿದ್ದಂತೆ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ...
ಮಂಗಳೂರು: ಫೇಸ್ಬುಕ್ಕಿನಲ್ಲಿ ಪ್ರಚೋದನಾಕಾರಿಯಾಗಿ ಕಮೆಂಟು ಹಾಕುತ್ತಿರುವವರನ್ನೇ ಗುರಿಯಾಗಿಸಿ ಸೈಬರ್ ಖದಿಮನೊಬ್ಬ ಅಂಥವರನ್ನು ಬೆದರಿಸಿ 1.23 ಲಕ್ಷಕ್ಕೂ ಹೆಚ್ಚು ಹಣವನ್ನ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ತುಮಕೂರು ಕೋತಿತೋಪು ಚಾಮುಂಡೇಶ್ವರಿ ದೇವಸ್ಥಾನದ ಬಳಿ...
ನಿಮಿಷ ಪ್ರಿಯ ಕುರಿತು ಮನ ಕರಗುವ ಲೇಖನ ಗೋಪಾಲಕೃಷ್ಣ ಕುಂಟಿನಿ ಪಾಲಕ್ಕಾಡಿನ ನಿಮಿಷಪ್ರಿಯಾ ಯೆಮನ್ ಗೆ ಹೊರಟು ನಿಂತಾಗ ಅವಳ ವಯಸ್ಸು 20. ಆಗಷ್ಟೇ ನರ್ಸಿಂಗ್ ಸ್ಕೂಲ್ ಪಾಸಾಗಿ ಬಂದಿದ್ದಳು....
ಕಾರ್ಕಳ : ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕ್ ಕುರಿತು ಸುಳ್ಳು ಸುದ್ದಿ ಹಬ್ಬುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾರ್ಕಳ ಬಿಜೆಪಿಯು ಬುಧವಾರ ಪೋಲಿಸ್ ಠಾಣಾಧಿಕಾರಿ ಹಾಗೂ ತಹಶೀಲ್ದಾರ್ಗೆ ಮನವಿ...
ಪೊಲೀಸ್ ಚಾರ್ಜ್ ಶೀಟ್: ಶಿಲ್ಪಿ ಕೃಷ್ಣ ನಾಯಕ್, ನಿರ್ಮಿತಿ ಅರುಣ್ ಕುಮಾರ್, ಸಚಿನ್ ವೈ ಕುಮಾರ್ ತಪ್ಪಿತಸ್ಥರು ಆರೋಪ ಪಟ್ಟಿಯಲ್ಲಿ ಶಾಸಕ ಸುನಿಲ್ ಕುಮಾರ್ ಪ್ರಸ್ತಾಪವೇ ಇಲ್ಲ ಕಾರ್ಕಳ: ಬೈಲೂರು...
ಕಾರ್ಕಳ: ಹಿರ್ಗಾನ ಚಿಕ್ಕಲ್ ಬೆಟ್ಟು ನಿವಾಸಿ ಗೋಪಾಲ ಕೃಷ್ಣ ಎಂಬಾತ ತನ್ನ ಪತ್ನಿ ಸುರೇಖಾ ಗೆ ಕತ್ತಿಯಿಂದ ಕಡಿದು ತಾನು ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಂಗಳವಾರ ಮಧ್ಯಾಹ್ನ ಹೊತ್ತಿನಲ್ಲಿ ಚಿಕ್ಕಲ್...