ಧರ್ಮಸ್ಥಳ: ಇಲ್ಲಿಗೆ ಸಮೀಪದ ಬೆಳ್ಳಾಲು ಎಂಬಲ್ಲಿ ಹದಿಹರೆಯದ ಯುವತಿ ಒಬ್ಬಳ ಮೃತ ದೇಹ ಕೆರೆಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾನಸಿಕ ಅಸ್ವಸ್ಥೆಯಾಗಿದ್ದ ಯುವತಿಯ ಅಸಹಜ ಸಾವಿನ ಬಗ್ಗೆ ಅನುಮಾನ...
ನವದೆಹಲಿ: ಧರ್ಮಸ್ಥಳ ಧರ್ಮಾಧಿಕಾರಿ ಸಹೋದರನ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಹೊರಡಿಸಲಾಗಿದ್ದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. 8000ಕ್ಕೂ ಹೆಚ್ಚು ವಿಡಿಯೋ ಲಿಂಕ್ ಗಳು, 390ಕ್ಕೂ ಹೆಚ್ಚು...
ಎಸ್.ಡಿ.ಆರ್.ಎಫ್ ನಿಂದ ಶೋಧ ಸುಳ್ಯ: ಸುಬ್ರಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ ಕುಮಾರಧಾರ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಮೃತ ದೇಹಕ್ಕಾಗಿ ಎಸ್ ಡಿ..ಆರ್.ಎಫ್...
ಚಿ.ರಮೇಶ್ ಕಲ್ಲಡ್ಕ ಹೃದಯಘಾತದಿಂದ ನಿಧ ಮಂಗಳೂರು: ಕಲಾ ಸಂಗಮದ ಶಿವ ದೂತ ಗುಳಿಗೆ ನಾಟಕದ ಬ್ರಾಹ್ಮಣ ( ವಿವಾದಿತ) ಭೀಮರಾವ್ ಪಾತ್ರಧಾರಿ ಚಿ. ರಮೇಶ್ ಕಲ್ಲಡ್ಕ ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ...
ಮಂಗಳೂರು/ಕೊಪ್ಪಳ : ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದ ಸರಕಾರಿ ಶಾಲೆಯ ಶಿಕ್ಷಕ ಬಸವರಾಜ್ ಪೊಲೀಸ್ ಪಾಟೀಲ್ (35) ಅವರು ಧರ್ಮಸ್ಥಳದಲ್ಲಿ ಕೊಳೆತ ಶವವಾಗಿ ಪತ್ತೆಯಾಗಿದ್ದಾರೆ. ಬಸವರಾಜ್ ಮಂಗಳವಾರ ಶಾಲೆಯಿಂದ ನಾಪತ್ತೆಯಾಗಿದ್ದರು....
ಬೆಳ್ತಂಗಡಿ: ಸೌಜನ್ಯಳಿಗೆ ನ್ಯಾಯಕೊಡಿಸಬೇಕು ಎಂದು ಒತ್ತಾಯಿಸಿ ಬೊಬ್ಬೆ ಹೊಡೆಯುತ್ತಾ ಗದ್ದಲ ಎಬ್ಬಿಸುತ್ತಿದ್ದ ಬೆಂಗಳೂರು ಯಲಹಂಕದ ಶರಣಬಸಪ್ಪ ಕಬ್ಜ ಮತ್ತು ತಂಡದವರನ್ನು ಸೋಮವಾರ ಧರ್ಮಸ್ಥಳದ ಸ್ಥಳೀಯರು ಮಹಾದ್ವಾರದ ಬಳಿ ತಡೆದು ಬುದ್ದಿ...
ಎರಡು ದಶಕ ಕೋಮಾದಲ್ಲಿದ್ದ ‘ಸ್ಲೀಪಿಂಗ್ ಪ್ರಿನ್ಸ್’ ಇನ್ನಿಲ್ಲ 15ನೇ ವರ್ಷದಲ್ಲಿ ರಾಜಕುಮಾರನಿಗೆ ಅಪಘಾತ 35ನೇ ವಯಸ್ಸಿನ ಮರಣ ಹೊಂದಿದ ಅಲ್ -ವಲೀದ್ 20 ವರ್ಷಗಳ ಕಾಲ ಕೋಮಾದಲ್ಲಿದ್ದ ‘ಸ್ಲೀಪಿಂಗ್ ಪ್ರಿನ್ಸ್...
ಬಂಟ್ವಾಳ: ಬಂಟ್ವಾಳ ಪುರಸಭಾ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಜನಾರ್ದನ ಚಂಡ್ತಿಮಾರ್ (55) ಸೋಮವಾರ ಬೆಳಗಿನ ಜಾವ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ, ಪುತ್ರ...
ಮಂಗಳೂರು : ಕೋಟಿ ಕೋಟಿ ರೂ. ವಂಚಿಸಿ ಜೈಲು ಸೇರಿರುವ ಬಜಾಲ್ ನಿವಾಸಿ ರೋಶನ್ ಸಲ್ಡಾನ ಐಷಾರಾಮಿ ಬದುಕಿನ ಜೊತೆಯಲ್ಲಿ ಸಿನಿಮಾ ಮಾಡುವ ಅಭ್ಯಾಸವು ಇತ್ತು. 2018ರಲ್ಲಿ ಸಿನಿಮಾ ನಿರ್ಮಾಣಕ್ಕೆ...
ಬಂಟ್ವಾಳ: ಪ್ರಸಿದ್ಧ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) ಭಾನುವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮದ...