FILM

ಜೂನಿಯರ್ ಯಾಕೆ ನೋಡಬೇಕು? ಇದಕ್ಕೆ ಸಾವಿರ ಕಾರಣಗಳಿವೆ..

Posted on

Share

ಜೂನಿಯರ್ ಯಾಕೆ ನೋಡಬೇಕು?

ಮುಖ್ಯ ಕಾರಣ ತಂದೆಯ ಪಾತ್ರದಲ್ಲಿ ರವಿಚಂದ್ರನ್ ಮನೋಜ್ಞ ಅಭಿನಯ

ರವಿ ಚಂದ್ರನ್ ನಟನೆಯ ಜೂನಿಯರ್

ಸಿನಿಮಾದಲ್ಲಿ ತಂದೆಯ ತ್ಯಾಗ ಶ್ರಮದ ನೋವಿನ ಕಥಾನಕ ಅಡಗಿದೆ.  ಒಬ್ಬ ತಂದೆ ಮುದ್ದು ಮಾತುಗಳಿಂದ ಮಗನನ್ನು ಪದೇ ಪದೇ ಪ್ರೀತಿಯಿಂದ ಕರೆಯುವಾಗ,
ಮಗನಿಗೆ ಆಗ ಅದೇನೋ ಮಹತ್ವ‌ದ್ದಾಗಿರಲಿಲ್ಲ

ಮಗ ಅದನ್ನು ಸಹಜವಾಗಿ ಮಾಮೂಲಿಯಾಗಿ ತೆಗೆದುಕೊಂಡ.
ಅಪ್ಪ ತನ್ನ ಪ್ರತಿ ನಗು ಹಿಂದೆ  ನೋವು ಸಂಕಟ ತುಂಬಿದ್ದರು.
ಮಗನಿಗೆ ಆ ನೋವು ಗೋಚರವಾಗಲಿಲ್ಲ.

  • ಇಷ್ಟೆಲ್ಲ ಪ್ರೀತಿ ಸುರಿಸಿದ ತಂದೆಯಿಂದ ದೂರಾಗ ಬಯಸಿದ ಮಗ ಅದರ ಬೆಲೆ ಅರಿತ.
    ಇಂದು ಮಗ ಕಾದಿರುವ ಸವಿ ಸ್ಪರ್ಶ,
    ತಂದೆಯ ಹೃದಯದಲ್ಲಿ ಇಲ್ಲ– ನೆನಪುಗಳೂ ಇಲ್ಲ.
    ಪ್ರೀತಿ ಇದ್ದಾಗ ಅರಿಯದೇ ಹೋದವನಿಗೆ,
    ಪ್ರೀತಿ ಇಲ್ಲದಾಗ ಪಾಡು ಎಷ್ಟು ಅನ್ನೋದು ಗೊತ್ತಾಗಿದೆ . ಆದರೇನು ನೆನಪು ಕಳೆದು ಹೋದ ಅಪ್ಪನಲ್ಲಿ ,
    ಮಗನೇ ಅತಿಥಿ ಎನಿಸುತ್ತಾನೆ.

ಇಂತಹ ಹಲವಾರು ಸನ್ನಿವೇಶದಲ್ಲಿ ರವಿಮಾಮ ನಿಮ್ಮ ಕಣ್ಣಿನಲ್ಲಿ ನೀರು ತರಿಸಿ, ನಿಮ್ಮ ಹೃದಯ ಗೆಲ್ಲುತ್ತಾರೆ ಇಂತಹ ಒಳ್ಳೆ ಸಿನಿಮಾ ಗೆಲ್ಲಬೇಕು ಎಲ್ಲರೂ ಚಿತ್ರಮಂದಿರದಲ್ಲಿ ನೋಡಿ.

ಈ ಸಿನಿಮಾ ರವಿಚಂದ್ರನ್ ಅಭಿನಯದ ಇನ್ನೊಂದು ಮಜಲಿನ ಸಿನಿಮಾ

ಅಗಸ್ತ್ಯ

****

Most Popular

Exit mobile version