CRIME NEWS
ಕಾಮ ತೃಷೆ: ಗೋಮಾತೆಯನ್ನು ಬಿಡದ ದುರುಳರು, ಮಠದ ಹಸುವಿನ ಮೇಲೆ ಅತ್ಯಾಚಾರ
ಹಾನಗಲ್: ಕಾಡಶೆಟ್ಟಿಹಳ್ಳಿ ಪಂಚಾಕ್ಷರಿ ಮಠದ ಪವಿತ್ರ ಹಸುವಿನ ಮೇಲೆ ವಿಕೃತ ಕಾಮುಕ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ
ಪಂಚಾಕ್ಷರಿ ಮಠದ ಎದುರಲ್ಲೇ ವಿಕೃತ ಕಾಮ ನಡೆಸಿರುವ ದುಷ್ಟ ಹಾಡಹಗಲೇ ಗೋವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಗೋವಿನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸರಿಯಾಗಿದೆ. ಸಿಸಿಟಿವಿ ಆದರೆ ಆರೋಪಿ ವಿಕೃತ ಕಾಮಿ ಖಾಸೀಂ ಸಾಬ್ ನನ್ನು ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಖಾಸೀಂ ಸಾಬ್ ಪವಿತ್ರ ಗೋವಿನ ಮೇಲೆ ವಿಕೃತ ದೃಷ್ಟಿ ಬೀರಿದ್ದಾನೆ. ಎಂದು ಪೂಜಿಸುವ ಆಕಳ ಮೇಲೆ ಕ್ರೌರ್ಯ ಮೆರೆದು ಅಪವಿತ್ರಗೊಳಿಸಿದ್ದಾನೆ.
ಮೂಕ ಪ್ರಾಣಿಯ ಮೇಲೆ ಕೃತ್ಯ ಎಸಗಿದ ಖಾಸೀಂ ಸಾಬ್ ವಿರುದ್ದ ಕಾಡಶೆಟ್ಟಿಹಳ್ಳಿ ಗ್ರಾಮದ ಶಿವರುದ್ರಪ್ಪ ನಿಸ್ಸೀಮಪ್ಪ ಹುಣಸಿಕಟ್ಟಿ ದೂರು ದಾಖಲಿಸಿದ್ದಾರೆ.