DAKSHINA KANNADA
ಕೆನಡಾದಲ್ಲಿ ಮಂಗಳೂರಿಗನ ಸ್ಯಾಕ್ಸ್ ಫೋನ್ ವಾದನ
ಕೆನಡಾದ ಕಾಂತಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಸಂದರ್ಭದಲ್ಲಿ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪ್ರಸಿದ್ದ ಸ್ಯಾಕ್ಸೋಫೋನ್ ವಾದಕ ಜಯರಾಮ್ ಎಕ್ಕೂರು ಇವರ ಸ್ಯಾಕ್ಸೋಫೋನ್ ವಾದನ ನಡೆಯಿತು. ದೇಶ ವಿದೇಶದ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು.
ಕೆನಡಾದ ದೇವಸ್ಥಾನದಲ್ಲಿ ಜಯರಾಮ್ ಎಕ್ಕೂರ್ ಸ್ಯಾಕ್ಸೋಫೋನ್ ವಾದನ