DAKSHINA KANNADA

ದಕ ಜಿಪಂ ಸಿಇಒ- ನರ್ವಡೆ ವಿನಾಯಕ್ ಕಾರ್ಬಾರಿ

Share
ಜಿ.ಪಂ. ಸಿ ಇ ಓ ಅಧಿಕಾರ ಸ್ವೀಕಾರ
ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ   ನರ್ವಡೆ ವಿನಾಯಕ್ ಕಾರ್ಬಾರಿ  ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
   ಇದುವರೆಗೆ ಮಡಿಕೇರಿ ಹಿರಿಯ ಉಪವಿಭಾಗಧಿಕಾರಿಯಾಗಿದ್ದ ಅವರು  2021 ರ ಬ್ಯಾಚ್ ಐ.ಎ.ಎಸ್ ಅಧಿಕಾರಿಯಾಗಿದ್ದಾರೆ.
To Top