LATEST NEWS
ಸ್ಕೂಟರ್ ನಲ್ಲಿ ಅರೆ ಬೆತ್ತಲೆ ಸವಾರಿ! ನಿಜವಾಗಿಯೂ ನಡೆದದ್ದಾದರೂ ಏನು? ಮನೆಯವರು ಕೊಟ್ರು ಮಾಹಿತಿ
ಉಡುಪಿ: ವ್ಯಕ್ತಿಯೊಬ್ಬರು ಬಟ್ಟೆ ಧರಿಸದೇ ವಾಹನ ಚಲಾಯಿಸಿಕೊಂಡು ಮಣಿಪಾಲ ಸುತ್ತಿದ ವಿಡಿಯೋ ವೈರಲ್ ಆಗಿದ್ದು, ಈ ರೀತಿಯ ಸ್ಕೂಟರ್ ಸವಾರಿಗೆ ಕಾರಣ ಏನು ಅನ್ನೋದು ಕೂಡ ತಿಳಿದುಬಂದಿದೆ. ಮಣಿಪಾಲ ಪರಿಸರದಲ್ಲಿ...