CRIME NEWS
ಹಾರ್ಟ್ ಅಟ್ಯಾಕ್: ವಿದ್ಯಾರ್ಥಿ ಸಾವು
ಮಂಗಳೂರು: ಬಾಳಿ ಬದುಕಬೇಕಾದ ಕುಟುಂಬವನ್ನ ಬೆಳಗಬೇಕಾದ ಹದಿ ಹರೆಯದ ಯುವಕ ಯುವತಿಯರೇ ಹೃದಯಘಾತದಿಂದ ಸಾವನ್ನಪ್ಪುತ್ತಿರುವ ಸರಣಿಗೆ ಮಂಗಳೂರಿನ ವಿದ್ಯಾರ್ಥಿ ಸೇರ್ಪಡೆಯಾಗಿದ್ದಾನೆ. ಎಂಜಿನಿಯರಿಂಗ್ ವಿದ್ಯಾರ್ಥಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಸುರತ್ಕಲ್ನ...