CRIME NEWS
ಗಣೇಶ ವಿಗ್ರಹ ಒದ್ದು ನಾಗ ಕಲ್ಲುಗಳನ್ನು ಚರಂಡಿಗೆ ಎಸೆದ ಇಬ್ಬರ ಸೆರೆ
ಶಿವಮೊಗ್ಗ: ಹಿಂದೂ ದೇವರ ವಿಗ್ರಹಗಳಿಗೆ ಅವಮಾನಿಸಿದ ಘಟನೆ ಶಿವಮೊಗ್ಗವನ್ನು ಏಕಾಏಕಿ ಪ್ರಕ್ಷುಬ್ದಗೊಳಿಸಿದೆ.ಶಿವಮೊಗ್ಗದ ರಾಗಿಗುಡ್ಡದ ಬಂಗಾರಪ್ಪ ಬಡಾವಣೆಯ ಗಣಪತಿ ವಿಗ್ರಹಕ್ಕೆ ಕಾಲಿನಿಂದ ಒದ್ದು, ನಾಗ ಕಲ್ಲುಗಳನ್ನು ಚರಂಡಿಗೆ ಎಸೆದು ಧಾರ್ಮಿಕ ಭಾವನೆಗೆ...