Mangaluru
ಜನಪ್ರತಿನಿಧಿಗಳು ಜನಸ್ನೇಹಿಯಾದಾಗ ಗ್ರಾಮದ ಅಭ್ಯುದಯ: ಸ್ಪೀಕರ್ ಯು.ಟಿ.ಖಾದರ್
ಜನಪ್ರತಿನಿಧಿಗಳು ಜನಸ್ನೇಹಿಯಾದಾಗ ಗ್ರಾಮದ ಅಭ್ಯುದಯ: ಸ್ಪೀಕರ್ ಯು.ಟಿ.ಖಾದರ್ ಮಂಗಳೂರು: ಪಂಚಾಯಿತಿಗಳು ಗ್ರಾಮದ ಹೃದಯವಾಗಿದ್ದು, ಗ್ರಾಮರಾಜ್ಯದ ಕನಸುಗಳು ಇಲ್ಲಿಂದಲೇ ಸಾಕಾರಗೊಳ್ಳುತ್ತಿವೆ. ಜನಪ್ರತಿನಿಧಿಗಳು ಜನಸ್ನೇಹಿಯಾಗಿ ಕೆಲಸ ಮಾಡಿದಾಗ ಗ್ರಾಮದ ಅಭ್ಯುದಯ ಸಾಧ್ಯ. ಗ್ರಾಮದ...