LATEST NEWS
ಮಂಗಳೂರು ಜಿಲ್ಲೆ ಮಾಡಿ ಸಂಪುಟ ಸಭೆ ಇಲ್ಲೇ ನಡೆಸಿ: ಸಿಎಂ ಗೆ ಐವನ್ ಡಿಸೋಜ ಮನವಿ
ಕರಾವಳಿ ಮಂಗಳೂರಿನಲ್ಲಿ ಕ್ಯಾಬಿನೆಟ್ ಸಭೆ ನಡೆಸಬೇಕು ದ.ಕ. ಜಿಲ್ಲೆಯನ್ನು ಮಂಗಳೂರು ಜಿಲ್ಲೆಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ವಿಧಾನ ಪರಿಷತ್ ಶಾಸಕ ಐವನ್ ಡಿʼಸೋಜ ಮನವಿ ಮಾಡಿದ್ದಾರೆ. ಕರ್ನಾಟಕದ...