INDIA
ಮುಂಬೈ ಹೈಕೋರ್ಟ್ ನ್ಯಾಯಾವಾದಿ ಮೋರ್ಲ ರತ್ನಾಕರ ಶೆಟ್ಟಿ ತುಳುವ ಮಹಾಸಭೆ ಬೃಹತ್ ಮುಂಬೈ ಮಹಾನಗರದ ಸಂಚಾಲಕರನ್ನಾಗಿ ನೇಮಕ.
ಮುಂಬೈ : ಮುಂಬೈಯಲ್ಲಿ 1980ರಿಂದ ತನ್ನ ವೃತ್ತಿಜೀವನವನ್ನು ಬ್ಯಾಂಕ್ ಉದ್ಯೋಗದ ಮೂಲಕ ಆರಂಭಿಸಿ ಇದೀಗ ಮಹಾರಾಷ್ಟ್ರದ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯಪ್ರವರ್ತಿಸುತ್ತಿರುವ ನ್ಯಾಯವಾದಿ ಮೋರ್ಲ ರತ್ನಾಕರ ಶೆಟ್ಟಿ ಅವರನ್ನು ತುಳುವ...