KARNATAKA
ಇಂಥವರಿಗೆ ಪದ್ಮಶ್ರೀ ಸಿಕ್ಕರೆ ಅದಕ್ಕೊಂದು ಗೌರವ❤️ ಮಕ್ಕಳ ಶಿಕ್ಷಣ, ಕೊರಗರ ಮನೆ ನಿರ್ಮಾಣ ಕ್ಷೇತ್ರದಲ್ಲಿ HS Shetty ದಾನ ಶೂರ ಕರ್ಣ
ಹಾಲಾಡಿ ಶ್ರೀನಿವಾಸ ಶೆಟ್ಟಿ ! ಇವರು ರಾಜಕಾರಣಿ ಅಲ್ಲ, ಮಾಜಿ ಶಾಸಕರೂ ಆಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ ಕಷ್ಟ ಪಡುವ ಕಟ್ಟ ಕಡೆಯ ವ್ಯಕ್ತಿಗೂ ನೆರವು ನೀಡಬೇಕು ಎನ್ನುವ ತುಡಿತ...