LATEST NEWS
ಕಾಲು ಕತ್ತರಿಸಿಕೊಂಡಿದ್ದ ಸದಾನಂದ ಮಾಸ್ಟರ್ ಈಗ ರಾಜ್ಯಸಭೆಯ ಸದಸ್ಯ ಮೋದಿಯಿಂದ ಬಣ್ಣಿಸಿಕೊಂಡ ಮಹಾ ನಾಯಕ
ಕೇರಳದಲ್ಲಿ ಸಿಪಿಎಂ ದುಷ್ಕರ್ಮಿಗಳಿಂದ ಕಾಲನ್ನು ಕತ್ತರಿಸಿಕೊಂಡರೂ ಎದೆಗುಂದದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಹವಿರತ ದುಡಿದು ಸಮಾಜದ ಬೆಳವಣಿಗೆಗೆ ಶ್ರಮಿಸಿದ ಸದಾನಂದ ಮಾಸ್ಟರ್ ಅವರಿಗೆ ರಾಜ್ಯಸಭೆಯ ಸದಸ್ಯತ್ವ ಗೌರವಾ ಲಭಿಸಿದೆ....