DAKSHINA KANNADA
ಕೊಳತ್ತಮಜಲು ರಹಿಮಾನ್ ಕುಟುಂಬಕ್ಕೆ 50 ಲಕ್ಷ ನೀಡಿದ ಸಚಿವ ಜಮೀರ್
ಬೆಂಗಳೂರು/ ಮಂಗಳೂರು ಕೊಲೆಯಾದ ಕೊಳತ್ತಮಜಲು ಅಬ್ದುಲ್ ರಹಿಮಾನ್ ಕುಟುಂಬಸ್ಥರಿಗೆ ಸಚಿವ ಜಮೀರ್ ಅಹ್ಮದ್ ಖಾನ್ 50 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಮೇ 27ರಂದು ಬಂಟ್ವಾಳದ ಕೊಳತ್ತಮಜಲಿನಲ್ಲಿ ಅಬ್ದುಲ್ ರಹಿಮಾನ್ ಮತ್ತು...