#ಇರಾನ್ ಮತಾಂದ ದೇಶ ಇದರಿಂದ #ಭಾರತಕ್ಕೆ ಡೇಂಜರ್ ಏಕೆಂದರೆ ಆದೇಶದಲ್ಲಿ ಅತ್ಯಾಚಾರಕ್ಕೆ ಒಳಗಾದ 16ರ ಹರೆಯದ ಬಾಲಕಿ, ಕನ್ಯತ್ವ ಕಳೆದುಕೊಂಡ ಕಾರಣಕ್ಕೆ ಮರಣ ದಂಡನೆ ಶಿಕ್ಷೆ ಅನುಭವಿಸಬೇಕಾಗಿತ್ತು!
ವಿಷಾದ ಎಂದರೆ ಲಿಂಗ ಅಸಮಾನತೆಯ ಸ್ತ್ರೀ ವಿರೋಧಿ ದೌರ್ಜನ್ಯದ ಇರಾನ್ಗೆ ಭಾರತದಲ್ಲಿರುವ ಮಹಿಳಾಪರ ಬುದ್ದಿಜೀವಿ, ಜಾತ್ಯಾತೀತರು ಬೆಂಬಲ ನೀಡುತ್ತಿರುವುದು! ಇರಾನ್ ವಿರೋಧಿಸುತ್ತಿರುವವರನ್ನು ಭಕ್ತರು, ಸ್ತ್ರೀ ಶೋಷಕರು, ಕೋಮುವಾದಿಗಳು ಚಡ್ಡಿಗಳು ಎನ್ನುತ್ತಿರುವುದು..
#ಏನದು ಪ್ರಕರಣ
ಅತೀಫ್ ರಜಬಿ ಸಹಾಲೆ
ಇರಾನ್‌ನ 16ರ ಹುಡುಗಿ ಅತೀಫ್ ರಜಬಿ ಸಹಾಲೆಗೆ ಎಲ್ಲರ ಮುಂದೆ ಸಾರ್ವಜನಿಕವಾಗಿ ಗಲ್ಲಿಗೆ ಹಾಕಲಾಗುತ್ತು. 2004ರ ಆಗಸ್ಟ್ 15ರಂದು ನೇಕಾ ಪಟ್ಟಣದಲ್ಲಿ ಪ್ರಜೆಗಳ ಮುಂದೆ ಗಲ್ಲಿಗೇರಿಸಲಾಗಿತ್ತು.
ತಂದೆ ತಾಯಿ ಇಲ್ಲದ ಆ ಹುಡುಗಿ ಮೇಲೆ ಒಬ್ಬ ವ್ಯಕ್ತಿ ಅತ್ಯಾ*ಚಾರ ಮಾಡಿದ. ಇರಾನ್ ಕಾನೂನು ಪ್ರಕಾರ ಇದು ಅಪರಾಧ. ಕನ್ಯತ್ವ ಕಳೆದುಕೊಂಡಿದ್ದೇ ಆಕೆ ಮಾಡಿದ ತಪ್ಪು ಅಂತ ಅಪರಾಧಿ ಅಂತ ತೀರ್ಮಾನಿಸಿದ್ದರು.
ಗಲ್ಲು ಶಿಕ್ಷೆ ಆಗೋಕೆ ಇನ್ನೊಂದು ಕಾರಣ ಇದೆ. ತನಗೆ ಅನ್ಯಾಯ ಆಗಿದೆ ಅಂತ ಪೊಲೀಸರಿಗೆ ಹೇಳಿದರೆ, ತಪ್ಪು ನಿನ್ನದೇ ಅಂತ ಕೋರ್ಟ್ ಹೇಳಿದೆ. ಇದರಿಂದ ಆಕೆಗೆ ಸಿಟ್ಟು ಬಂತು. ಕೋರ್ಟ್ ಹಾಲ್‌ನಲ್ಲೇ ಹಿಜಾಬ್ ತೆಗೆದು ಪ್ರತಿಭಟಿಸಿದಳು.
ಘನ ಘೋರ ಅಪರಾಧ ಅಂತ ಪರಿಗಣಿಸಿ ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಧೀಶನ ಮೇಲೆ ಮೇಲೆ ಚಪ್ಪಲಿ ಎಸೆದಳು. ಜೀವಾವಧಿ ಶಿಕ್ಷೆಯನ್ನು ಗಲ್ಲು ಶಿಕ್ಷೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಹೀಗೆ ಬಾಲಕಿಯನ್ನು ಬಹಿರಂಗವಾಗಿ ಗಲ್ಲಿಗೇರಿಸ ಲಾಯಿತು.
ಹೇಳಿ ಇನ್ನೂ ಇಂತಹ ಕಾನೂನುಗಳು ಬದಲಾಗದ, ಇಂತಹ ಮತಾಂಧ ದೇಶವನ್ನು ಬೆಂಬಲಿಸುತ್ತಿರುವ ಶ್ರೀ ಶೋಷಕ ಮೂಲಭೂತವಾದಿ ಮತಾಂದ ಇರಾನಿಗೆ ಬೆಂಬಲಿಸ ಬೇಕೆ?
