KARNATAKA
ನಡುರಾತ್ರಿ ಪೊಲೀಸ್ ದೌರ್ಜನ್ಯವೋ? ಕರ್ತವ್ಯ ನಿರ್ವಹಣೆಯೋ? ನಿಜವಾದ ನ್ಯಾಯ ಯಾರಿಗೆ?
ಉಡುಪಿಯ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ಇತ್ತೀಚೆಗೆ ಬೆಳಗಿನ ಜಾವ 4 ಗಂಟೆಗೆ ಮಹಿಳೆಯೊಬ್ಬರ ಮನೆಗೆ ಪೊಲೀಸರು ನುಗ್ಗಿದ ಘಟನೆ ಭಾರೀ ಸಂಚಲನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಮೇಲ್ನೋಟಕ್ಕೆ ಇದು ಪೊಲೀಸರ...