CRIME NEWS
ಉಡುಪಿ ಶಾಲೆಗೆ ಬಾಂಬ್ ಬೆದರಿಕೆ ಹಾಕಿದವಳ ಸೆರೆ: ಪ್ರೇಮಿ ಕೈ ಕೊಟ್ಟದ್ದಕ್ಕೆ ಯುವತಿಗೆ ಆಕ್ರೋಶ
ಉಡುಪಿಯ ಶಾಲೆ ಸೇರಿದಂತೆ 21 ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ ಟೆಕ್ಕಿ ಯುವತಿಯೊಬ್ಬಳನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಮೂಲದ ರಿನಾ ಜೊಶಿಲ್ಡಾ ಬಂಧಿತೆ. ಈಕೆ ತಾನು ಪ್ರೀತಿಸುತ್ತಿದ್ದ ವ್ಯಕ್ತಿ...