DAKSHINA KANNADA
ವಿಷಾನಿಲ ದುರಂತ: ಇಬ್ಬರು ಸಾವು ಒಬ್ಬರು ಗಂಭೀರ! ಎಂ ಆರ್ ಪಿ ಎಲ್ ಘಟಕದಲ್ಲಿ ಅವಘಡ
ಮಂಗಳೂರು : ವಿಷಾನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿ, ಮತ್ತೋರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುರತ್ಕಲ್ನ ಎಂಆರ್ಪಿಎಲ್ ಘಟಕದಲ್ಲಿ ನಡೆದ ವಿಷಾನಿಲ ದುರಂತದಲ್ಲಿ ಉತ್ತರ ಪ್ರದೇಶದ ಪ್ರಾಯಗ್ರಾಜ್ ಜಿಲ್ಲೆಯ...