DAKSHINA KANNADA
ಮಂಗಳೂರು ಜಿಲ್ಲೆ ಮರುನಾಮಕರಣಕ್ಕೆ ಆಡಳಿತಾತ್ಮಕ ಬಲ: ಜಿಪಂ ದಿಶಾ ಸಭೆಯಲ್ಲಿ ನಿರ್ಣಯ
ಮಂಗಳೂರು: ದಕ್ಷಿಣ ಕನ್ನಡವನ್ನು ‘ಮಂಗಳೂರು ಜಿಲ್ಲೆ’ಯಾಗಿ ಮರುನಾಮಕರಣಗೊಳಿಸುವ ವಿಷಯ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿಯೂ ಪ್ರಸ್ತಾವಗೊಂಡಿತಲ್ಲದೆ, ಜಿಲ್ಲೆಯ ಶಾಸಕರು, ಸಂಸದರ ಸಮ್ಮತಿಯ...