CRIME NEWS
ಮಂಗಳೂರು: ವಿದೇಶಿ ಉದ್ಯೋಗ ವಂಚನೆ ಪ್ರಕರಣ: ಆರೋಪಿಗಳ ವಿರುದ್ಧ KCOCA ಪ್ರಕರಣ ದಾಖಲಿಸಲು ಸಿದ್ದತೆ
ಮಂಗಳೂರು: ನೂರಾರು ಆಕಾಂಕ್ಷಿಗಳಿಂದ 4 ಕೋಟಿ ರೂ.ಗೂ ಹೆಚ್ಚು ವಂಚಿಸಿದ ದೊಡ್ಡ ಪ್ರಮಾಣದ ವಿದೇಶೀ ಉದ್ಯೋಗ ಹಗರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೆಸಿಒಸಿಎ)...