KARNATAKA
ಹೃದಯಾಘಾತಕ್ಕೆ ಮೂಲ ಕಾರಣ: ತಜ್ಞ ವೈದ್ಯರ ವರದಿಯಲ್ಲಿ ಸಿಕ್ಕಿತು ಭಯಾನಕಾಂಶ
ಬೆಂಗಳೂರು: ಹೃದಯಾಘಾತಕ್ಕೆ ಸಮಸ್ಯೆಗೆ ಒತ್ತಡ, ಮಧುಮೇಹ, ಧೂಮಪಾನ, ಮತ್ತು ಅನಾರೋಗ್ಯಕರ ಜೀವನಶೈಲಿಯ ಜೊತೆಗೆ, ಅತಿಯಾದ ಉಪ್ಪು ಮತ್ತು ಸಕ್ಕರೆ ಸೇವನೆಯೂ ಪ್ರಮುಖ ಕಾರಣವಾಗಿದೆ ಎಂದು ವೈದ್ಯರ ವರದಿ ಬಹಿರಂಗಗೊಳಿಸಿದೆ. ರಾಜ್ಯದಲ್ಲಿ...