DAKSHINA KANNADA
ಹರೀಶ್ ಪೂಂಜಗೆ ಕಾನೂನಿನ ಕುಣಿಕೆ ಸಿದ್ದಗೊಳಿಸುತ್ತಿರುವ ವಿರೋಧಿ ಪಡೆ stay ತೆರವು ಮಾಡಿ ಕಸ್ಟಡಿಗೆ ನೀಡಿ: ಹೈಕೋರ್ಟ್ ಗೆ ಹೊಸ ಅರ್ಜಿ
ಬೆಂಗಳೂರು: ಎಷ್ಟೇ ಕ್ರಿಮಿನಲ್ ಪ್ರಕರಣಗಳು ದಾಖಲಾದರೂ ಕಾನೂನಿನ ಮೂಲಕವೇ ಜಾರಿಕೊಳ್ಳುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಕಾನೂನಿನ ಕುಣಿಕೆಯ ಒಳಗೆ ಎಳೆದು ತರಲು ವ್ಯವಸ್ಥಿತ ಪ್ರಯತ್ನ ಜೋರಾಗಿ ನಡೆದಿದೆ....