CRIME NEWS
ಧರ್ಮಸ್ಥಳ ಹೆಣಹೂತ ಪ್ರಕರಣ: ತನಿಖೆಗೆ ಸರ್ಕಾರದಿಂದ ವಿಶೇಷ ತಂಡ SIT ರಚನೆ ಆದೇಶ! ಕೊನೆಗೂ ಆರೋಪಿ ಪರ ವಕೀಲರ ಒತ್ತಡಕ್ಕೆ ಮಣಿದ ಸರಕಾರ
ಮಂಗಳೂರು /ಬೆಂಗಳೂರು ಧರ್ಮಸ್ಥಳದಲ್ಲಿ ನೂರಾರು ಹೆಣಹೂತಿದ್ದೇನೆ ಎಂದು ಅಜ್ಞಾತ ವ್ಯಕ್ತಿಯು ಆರೋಪಿಸಿದ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಈ ಪ್ರಕರಣದ ತನಿಖೆ ನಡೆಸಲು ವಿಶೇಷ ತಂಡವನ್ನು ನಿಯುಕ್ತಿಗೊಳಿಸಿ ರಾಜ್ಯ...