Mangaluru
ಧರ್ಮಪ್ರಾಂತ್ಯದ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್ ಅಧ್ಯಕ್ಷರಾಗಿ ವಕೀಲ ಸುಶಾಂತ್ ಸಿ.ಎ. ಸಲ್ಡಾನಾ ಆಯ್ಕೆ
ಮಂಗಳೂರು: ಮಂಗಳೂರಿನ ಜೆಪ್ಪುವಿನ ಸಂಭ್ರಮ್ ಹಾಲ್ನಲ್ಲಿ ನಡೆದ ಮಂಗಳೂರು ಧರ್ಮಪ್ರಾಂತ್ಯದ ಕ್ಯಾಥೋಲಿಕ್ ಲಾಯರ್ಸ್ ಗಿಲ್ಡ್ನ ಮಹಾಸಭೆಯಲ್ಲಿ, 2025-27ರ ಅವಧಿಗೆ ವಕೀಲ ಸುಶಾಂತ್ ಸಿ.ಎ. ಸಲ್ಡಾನಾ ಅವರು ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ....