CRIME NEWS
ಚೂರಿಯಿಂದ ಇರಿದಾಗ ಮೂರ್ಚೆ ತಪ್ಪಿದ ಪ್ರೇಮಿ! ಆಕೆ ಸತ್ತಳೆಂದು ತಿಳಿದು ಆಕೆಯ ಮನೆಗೆ ತೆರಳಿ ಆತ್ಮಹತ್ಯೆ ಮಾಡಿದ ಭಗ್ನಪ್ರೇಮಿ ಯುವಕ
ಮಂಗಳೂರು: ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದಾಕೆ ಮದುವೆಗೆ ನಿರಾಕರಿಸಿದಾಗ ಭಗ್ನ ಪ್ರೇಮಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾನೆ. ಗಾಯಗೊಂಡ ಆಕೆ ತಪ್ಪಿಸಿಕೊಳ್ಳುವ ಯತ್ನದಲ್ಲಿ ಓಡುವಾಗ ಮೂರ್ಛೆ ತಪ್ಪಿ ಬಿದ್ದಿದ್ದಾಳೆ. ಆಕೆ ಸತ್ತೇ...