- #ಬಿಜೆಪಿ_ಅಧ್ಯಕ್ಷರು #ಪಾಸ್ ಕೊಡುವಾಗ ನಾನೇ #ಬೇಡ ಎಂದಿದ್ದೆ: ಪ್ರಮೋದ್ ಮಧ್ವರಾಜ್ ಸ್ಪಷ್ಟನೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಾಗತ ಸಂದರ್ಭ
ಹೆಲಿಪ್ಯಾಡ್ ಬಳಿ ಅಥವಾ ಉಡುಪಿ ಮಠದ ಬಳಿ ಲೈನ್ನಲ್ಲಿ ಇರಲು ನನಗೆ ಪಾಸ್ ಕೊಡುವುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕೇಳಿದ್ದರು.

ಅದು ನಮ್ಮ ಕಾರ್ಯಕರ್ತರಿಗೆ ಇರಲಿ ನನಗೆ ಬೇಡ ಎಂದು ಹೇಳಿದ್ದೆ.
ಪ್ರಧಾನ ಮಂತ್ರಿ ಕನಕ ಗುಡಿಗೆ ಬಂದು ಹಾರಾರ್ಪಣೆ ಮಾಡುವಾಗ, ಸ್ವರ್ಣ ಲೇಪಿತ ಕನಕನ ಕಿಂಡಿಯಲ್ಲಿ ದೇವರ ದರ್ಶನ ಮಾಡುವಂತ ಸಂದರ್ಭ ಆ ಪರಿಸರದಲ್ಲಿ ನೋಡಲು ಬಯಸಿದ್ದೆ. ಆ ಪಾಸ್ ಅವಕಾಶ ಸಿಗಲಿಲ್ಲ- ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್
