Mangaluru

ಮಂಗಳೂರು ಕೊಟ್ಟಾರ ಭರತಾಂಜಲಿ

Share
ಕಿಂಕಿಣಿ ತ್ರಿoಶತ್ ಸಂಭ್ರಮದ ನೃತ್ಯಾಮೃತಂ ಎರಡನೇ ಹಂತದ ಕಾರ್ಯಕ್ರಮವು ಪುರಭವನದಲ್ಲಿ ನಡೆಯಿತು ಹರಿಕೃಷ್ಣ ಪುನರೂರು, ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್, ವಿದ್ವಾನ್ ಡಾ. ಸತ್ಯಕೃಷ್ಣ ಭಟ್, ರಾಜೇಂದ್ರ ಕಲ್ಬಾವಿ, ಭರತಾಂಜಲಿಯ ಗುರುಗಳಾದ ವಿದುಷಿ ಪ್ರತಿಮಾ ಶ್ರೀಧರ್, ಶ್ರೀಧರ ಹೊಳ್ಳ, ವಿದುಷಿ ಪ್ರಕ್ಷೀಲ ಜೈನ್  ಉಪಸ್ಥಿತರಿದ್ದರು.
To Top