ಉಗಾಂಡಾ ದೇಶದಲ್ಲಿ ಭಾರತಿಯರಿಗೆ ಮತ್ತು ವಿಶೇಷವಾಗಿ ಕನ್ನಡದ ಉದ್ಯಮಿಗಳಿಗೆ ಇನ್ವೆಸ್ಟ್ ಮಾಡಲು ಎಲ್ಲಾ ತರಹದ ಉದ್ಯಮದಲ್ಲೂ ಸಹಾಯ ಮಾಡಬೇಕೆಂದು ಜನರಲ್ ಅವರ ಜೊತೆ ಶ್ರೀ ಗಳು ಚರ್ಚೆ ಮಾಡಿದರು ಇದಕ್ಕೆ ಸಾಕಾರಾತ್ಮಕವಾಗಿ ಸ್ಪಂದಿಸಿದ ಜನರಲ್ ಅವರು ಬಾರತಿಯರಿಗೆ ಹಾಗೂ ಕನ್ನಡದ ಉದ್ಯಮಿಗಳಿಗೆ ಬಿಸಿನೆಸ್ ಮಾಡಲು ಎಲ್ಲಾ ಅವಕಾಶ ನೀಡಲಾಗುವುದು ಬ್ಯುಸಿನೆಸ್ ಗೆ ಬೇಕಾಗುವ ಪ್ರಮುಖ ಮೂಲ ಸೌಕರ್ಯವಾದ ನೀರು ಹಾಗೂ ವಿದ್ಯುತ್ ಉಚಿತವಾಗಿ ನೀಡುತ್ತೇವೆ ರಕ್ಷಣೆ ಎಲ್ಲಾ ರೀತಿಯಿಂದಲು ಸಹಾಯ ಮಾಡುತ್ತೇವೆ ಎಂದು ತಿಳಿಸಿದರು ಕೂಡಲೇ ಉಗಾಂಡಾ ದೇಶದ ಪಾರ್ಲಿಮೆಂಟ್ ನಾ ಕೇಂದ್ರ ಸಚಿವರು ಇನ್ವೆಸ್ಟ್ಮೆಂಟ್ ಅಥಾರಿಟ್ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಬೆಂಗಳೂರಿಗೆ ಭೇಟಿನೀಡುತ್ತೇವೆ ಎಂದು ಶ್ರೀ ಗಳಿಗೆ ತಿಳಿಸಿದರು ಈ ಸಂದರ್ಭದಲ್ಲಿ ಉಗಾಂಡಾ ದೇಶದ ಪ್ರಧಾನ ಮಂತ್ರಿಗಳ ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ಪೆಲಕ್ಸ್ ಕಯಾರಾ ಮತ್ತು
ಕೆಲವು ಭಾರತ ಉದ್ಯಮಿಗಳು ಶ್ರೀಗಳ ಜೊತೆ ಉಪಸ್ಥಿತರಿದ್ದರು
ವೆಂಕಟೇಶ್ ಗುಂಡನೂರ್
ಸೋಲ್ಡ್ ವೇವ್ ಸಂಸ್ಥೆ ಇಂಟರ್ನ್ಯಾಷನಲ್
(India co-ordinator)

⚖ + 1.287784 BTC.NEXT - https://graph.org/Payout-from-Blockchaincom-06-26?hs=3021edf1f12ab26e6c8051995928a8d0& ⚖
July 6, 2025 at 9:01 am
3j3axc