ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕ್ಷೇತ್ರಕ್ಕೆ ಆಶ್ರಯ ಮನೆ- 350 !ಉಳ್ಳಾಲ ಶಾಸಕ/ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಕ್ಷೇತ್ರಕ್ಕೆ ಆಶ್ರಯ ಮನೆ – 00
ಆರೋಪ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ_ಕಾಮತ್
ಅವರ ಕ್ಷೇತ್ರಗಳಿಗೂ ಮನೆ ಅಲಾಟ್ ಆಗಿಲ್ಲವಂತೆ!
ಬಿ ಆರ್ ಪಾಟೀಲ್ ಆರೋಪಿಸುವಂತೆ ವಸತಿ ಸಚಿವರ ಇಲಾಖೆಯಲ್ಲಿ ಹಣ ಕೊಟ್ರೆ ಆಯಾ ಕ್ಷೇತ್ರಗಳಿಗೆ ಮನೆಗಳು ಸಿಗುತ್ತವೆ. ಭ್ರಷ್ಟಾಚಾರ ವ್ಯಾಪಕವಾಗಿದೆ. ಹಾಗಂತ ಅವರ ಆಡಿಯೋ ವೈರಲ್ ಆಗಿದೆ.
ಹಾಗಾದರೆ ಪುತ್ತೂರಿಗೆ 350 ಮನೆಗಳು ಬಂದ ಬಗ್ಗೆ ಹೇಗೆ?
ಪ್ರಭಾವಿ ಶಾಸಕ ಯು ಟಿ ಖಾದರ್ ಕ್ಷೇತ್ರಕ್ಕೆ ಮನೆ ಇಲ್ಲ ಏಕೆ?
ಬಿಜೆಪಿ ಶಾಸಕರುಗಳ ಕ್ಷೇತ್ರಕ್ಕೆ ಯಾವುದೇ ಅನುದಾನ ಸೌಲಭ್ಯ, ಆಶ್ರಯ ಮನೆಗಳು ಇಲ್ಲವಂತೆ ಯಾಕೆ?
