Share
ಕಾರ್ಕಳ: ಎಸ್ಪಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದ ಜ್ಞಾನಸುಧಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಚಿ ಶೆಟ್ಟಿ ರಾಜ್ಯದಲ್ಲಿ 3ನೇ Rank ಪಡೆದು ಕಾರ್ಕಳಕ್ಕೆ ಹೆಮ್ಮೆ ತಂದಿದ್ದಾರೆ. ಅವರು ಈ ಪರೀಕ್ಷೆಯಲ್ಲಿ 623 ಅಂಕಗಳನ್ನು ಗಳಿಸಿದ್ದಾರೆ. ಮೊದಲಿಗೆ 8ನೇ ರ್ಯಾಂಕ್ ಪಡೆದಿದ್ದ ಸಾಚಿಗೆ, ಪುನರ್ಮೌಲ್ಯಮಾಪನದ ನಂತರ 3ನೇ ರ್ಯಾಂಕ್ ದೊರಕಿದೆ. ಇದು ಅವರ ಕಷ್ಟ ಮತ್ತು ನಿಷ್ಠಾವಂತ ಅಧ್ಯಯನದ ಫಲವಾಗಿದೆ. ಸಾಚಿ ಶೆಟ್ಟಿ ಅವರ ತಂದೆ ಸುಜಯ್ ಕುಮಾರ್ ಶೆಟ್ಟಿ ಎಸ್.ಕೆ.ಎಸ್. ಇನ್ಫೋಪ್ರಾಜೆಕ್ಟ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ತಾಯಿ ಅಮೃತಾ ಶೆಟ್ಟಿ. ಸಾಚಿಯ ಈ ಸಾಧನೆಗೆ ಅವರ ಪೋಷಕರು, ಶಿಕ್ಷಕರು ಮತ್ತು ಶಾಲೆಯ ಸಿಬ್ಬಂದಿ ಹರ್ಷದಿಂದ ಅಭಿನಂದನೆ ಸಲ್ಲಿಸಿದ್ದಾರೆ.

ಸಾಚಿ ಶೆಟ್ಟಿ

ಕಾರ್ಕಳ: ಎಸ್ಪಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದ ಜ್ಞಾನಸುಧಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾಚಿ ಶೆಟ್ಟಿ ರಾಜ್ಯದಲ್ಲಿ 3ನೇ  Rank ಪಡೆದು ಕಾರ್ಕಳಕ್ಕೆ ಹೆಮ್ಮೆ ತಂದಿದ್ದಾರೆ. ಅವರು ಈ ಪರೀಕ್ಷೆಯಲ್ಲಿ 623 ಅಂಕಗಳನ್ನು ಗಳಿಸಿದ್ದಾರೆ.
ಮೊದಲಿಗೆ 8ನೇ ರ್ಯಾಂಕ್ ಪಡೆದಿದ್ದ ಸಾಚಿಗೆ, ಪುನರ್ಮೌಲ್ಯಮಾಪನದ ನಂತರ 3ನೇ ರ್ಯಾಂಕ್ ದೊರಕಿದೆ. ಇದು ಅವರ ಕಷ್ಟ ಮತ್ತು ನಿಷ್ಠಾವಂತ ಅಧ್ಯಯನದ ಫಲವಾಗಿದೆ.

ಸಾಚಿ ಶೆಟ್ಟಿ ಅವರ ತಂದೆ ಸುಜಯ್ ಕುಮಾರ್ ಶೆಟ್ಟಿ ಎಸ್.ಕೆ.ಎಸ್. ಇನ್ಫೋಪ್ರಾಜೆಕ್ಟ್ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ತಾಯಿ ಅಮೃತಾ ಶೆಟ್ಟಿ. ಸಾಚಿಯ ಈ ಸಾಧನೆಗೆ ಅವರ ಪೋಷಕರು, ಶಿಕ್ಷಕರು ಮತ್ತು ಶಾಲೆಯ ಸಿಬ್ಬಂದಿ ಹರ್ಷದಿಂದ ಅಭಿನಂದನೆ ಸಲ್ಲಿಸಿದ್ದಾರೆ.

ಸಾಚಿ ಶೆಟ್ಟಿಗೆ 3ನೇ Rank
Click to comment

Leave a Reply

Your email address will not be published. Required fields are marked *

To Top