ಬೆಂಗಳೂರು: ಪ್ರಜಾವಾಣಿ ಮುಖ್ಯ ವರದಿಗಾರ ರಾಜೇಶ್ ರೈ ಚಟ್ಲ, ಪ್ರಸಿದ್ಧ ಪತ್ರಕರ್ತ ದೀಪಕ್ ತಿಮ್ಮಯ್ಯ, ಗಾಯಕಿ ಸಂಗೀತಾ ಕಟ್ಟಿ ಸಹಿತ ೫೨ ಮಂದಿಗೆ ಬೆಂಗಳೂರು ಬಿಬಿಎಂಪಿಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಘೋಷಣೆಯಾಗಿದೆ.
ತಲಾ ೧ ಲಕ್ಷ ರೂ. ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ. ಜೂ.೨೭ರಂದು ಪ್ರಶಸ್ತಿ ಪ್ರದಾನ,